ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಬ್ರಹ್ಮ ದೇವನಮಡು ಗ್ರಾಮದಲ್ಲಿ ಘಟನೆ, ಸುಭಾಸ ಮಲ್ಲಪ್ಪ ಮನಗೂಳಿ ಎಂಬುವರಿಗೆ ಸೇರಿದ ಮನೆ ಭಸ್ಮ, ಮನೆಯವರು ಕೂಲಿ ಕೆಲಸಕ್ಕೆ ಹೋದ ಸಂದರ್ಭದಲ್ಲಿ ಒಲಿಯಲ್ಲಿನ ಬೆಂಕಿ ಗಾಳಿಗೆ ಹತ್ತಿಕೊಂಡು ಅವಘಡ, ಅಕ್ಕಿ, ಗೋಧಿ, ಶೇಂಗಾ, ಸಜ್ಜಿ, ಬೆಳೆ ಕಾಳು, 1 ಲಕ್ಷದ 50 ಸಾವಿರ ರೂಪಾಯಿ, ಒಂದು ಬೈಕ್ ಸೇರಿದಂತೆ ಸುಮಾರು 2 ಲಕ್ಷದ 73 ಹಾನಿ, ಸಿಂದಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲು