ವಿಜಯಪುರ ಬ್ರೇಕಿಂಗ್:
ಟಿಪ್ಪರ ಕಳ್ಳತನ ಮಾಡುತ್ತಿದ್ದ ಐವರು ಕಳ್ಳರು ಅಂದರ್, ವಿಜಯಪುರ ನಗರದ ಆದರ್ಶನಗರದಲ್ಲಿ ಪೊಲೀಸರ ವಶಕ್ಕೆ,
ರವಿ ಜಾಮಗೊಂಡ, ಶಿವಾನಂದ ಕಾಲೆಬಾಗ್, ಶ್ರೀಶೈಲ್ ಗಾಂಜಿ ಗೌರಿಶಂಕರ ಚೌಗಲೆ, ಇಕ್ಬಾಲ್ ನಾಯಿಕವಾಡ್ ಬಂಧಿತ ಆರೋಪಿಗಳು, ಬಂಧಿತ ಆರೋಪಿಗಳಿಂದ ಎರಡು ಟಿಪ್ಪರ ವಾಹನದ ಬಿಡಿಭಾಗಗಳ 1.50 ಲಕ್ಷ ನಗದು ಹಾಗೂ ಕೃತ್ಯಕ್ಕೆ ಬಳಿಸಿದ ಒಂದು ಟಾಟಾ ಸುಮೋ ವಾಹನ ಸೇರಿ 8.85 ಲಕ್ಷ ಮೌಲ್ಯದ ವಸ್ತುಗಳು ಜಪ್ತಿ
ಆದರ್ಶನಗರ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲು