ಗುಮ್ಮಟನಗರಿಯಲ್ಲಿ ಕಳ್ಳರ ಕೈಚಳಕ, ಸಾವಿರಾರು ಮೌಲ್ಯದ ಬೆಳ್ಳಿ, ನಗದು ಹಾಗೂ ಬೆಲೆಬಾಳುವ ವಸ್ತುಗಳನ್ನು ದೋಚಿಕೊಂಡು ಪರಾರಿ, ವಿಜಯಪುರ ನಗರದ ಕನಕದಾಸ ಬಡಾವಣೆಯಲ್ಲಿ ಘಟನೆ, ಲಕ್ಷ್ಮಣ ಭಾವಿಕಟ್ಟಿ ಎಂಬುವರ ಮನೆಯಲ್ಲಿ ಎರಡು ಬೆಳ್ಳಿ ಚೈನ್, ಎರಡು ಬೆಳ್ಳಿ ಕಾಲು ಉಂಗುರ, 40 ಸಾವಿರ ನಗದು ಸೇರಿದಂತೆ ಬೆಲೆಬಾಳುವ ವಸ್ತುಗಳು ಕಳ್ಳರ ಪಾಲು, ಜಲನಗರ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಘಟನೆ !