Menu Close

ವಿಜಯಪುರ ಜಿಲ್ಲಾ ನೂತನ ಎಸ್ಪಿಯಾಗಿ ಸೋನವಾನಿ ಕೃಷಿಕೇಶ ಭಗವಾನ್ ಅಧಿಕಾರ ಸ್ವೀಕರಿಸಿದರು

ವಿಜಯಪುರ ಜಿಲ್ಲಾ ನೂತನ ಎಸ್ಪಿಯಾಗಿ
ಸೋನವಾನಿ ಕೃಷಿಕೇಶ ಭಗವಾನ್ ಅಧಿಕಾರ ಸ್ವೀಕರಿಸಿದರು. ಐಪಿಎಸ್ ಅಧಿಕಾರಿ ಸೋನವಾನಿ ಕೃಷಿಕೇಶ ಭಗವಾನ್ ವಿಜಯಪುರ ಜಿಲ್ಲಾ ನೂತನ ಜಿಲ್ಲಾ ಪೊಲೀಸ ವರಿಷ್ಠಾಧಿಕಾರಿಯಾಗಿ ವರ್ಗಾವಣೆಗೊಂಡಿದ್ದರು‌. ಇದೀಗ್ ಹಿಂದಿನ ಎಸ್ಪಿ ಎಚ್‌ಡಿ ಆನಂದಕುಮಾರ ಅಧಿಕಾರ ಹಸ್ತಾಂತರ ಮಾಡಿದರು. ಅಲ್ಲದೇ, ಜಿಲ್ಲಾ ಎಸ್ಪಿಯಾಗಿದ ಎಚ್‌ಡಿ ಆನಂದಕುಮಾರ ಅವರಿಗೆ ವರ್ಗಾವಣೆ ಮಾಡಲಾಗಿದೆ. ಈ ವೇಳೆ ಹಿರಿಯ, ಕಿರಿಯ ಪೊಲೀಸ ಅಧಿಕಾರಿಗಳು ಉಪಸ್ಥಿತರಿದ್ದರು.