Menu Close

ವಿಜಯಪುರ ನಗರದಲ್ಲಿ ಗಣೇಶ ಹಬ್ಬದ ಪ್ರಯುಕ್ತ ಪೊಲೀಸ್ ಇಲಾಖೆಯಿಂದ ರೂಟ್ ಮಾರ್ಚ್

ಗಣೇಶ ಹಬ್ಬದ ಪ್ರಯುಕ್ತ
ವಿಜಯಪುರ ನಗರದಲ್ಲಿ ಪೊಲೀಸ ಇಲಾಖೆಯಿಂದ ರೂಟ್ ಮಾರ್ಚ್ ಮಾಡಿದರು.
ವಿಜಯಪುರ ಜಿಲ್ಲಾ ಪೊಲೀಸ ವರಿಷ್ಠಾಧಿಕಾರಿ ಸೋನವಾನಿ ಕೃಷಿಕೇಶ ಭಗವಾನ್ ನೇತೃತ್ವದಲ್ಲಿ ಪೊಲೀಸ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ರೂಟ್ ಮಾರ್ಚ್ ನಡೆಸಿದರು.

ನಗರದ ಗಾಂಧಿಚೌಕ್, ಬಸವೇಶ್ವರ ಸರ್ಕಲ್ ಸೇರಿದಂತೆ ವಿವಿಧ ಕಾಲೋನಿಯಲ್ಲಿ ರೂಟ್ ಮಾರ್ಚ್ ನಡೆಯಿತು. ಅಲ್ಲದೇ, ನಗರದಲ್ಲಿ ಅಹಿತಕರ ಘಟನೆಗಳು ಆಗಂದತೆ ಪೊಲೀಸ ಇಲಾಖೆಯವರು ಜನತೆಗೆ ರೂಟ್ ಮಾರ್ಚ್ ಮೂಲಕ ಜಾಗೃತಿ ಮೂಡಿಸಿದರು.