Menu Close

Tag: #bijapur

ವಿಜಯಪುರ ನಗರದಲ್ಲಿ ಗಣೇಶ ಹಬ್ಬದ ಪ್ರಯುಕ್ತ ಪೊಲೀಸ್ ಇಲಾಖೆಯಿಂದ ರೂಟ್ ಮಾರ್ಚ್

ಗಣೇಶ ಹಬ್ಬದ ಪ್ರಯುಕ್ತವಿಜಯಪುರ ನಗರದಲ್ಲಿ ಪೊಲೀಸ ಇಲಾಖೆಯಿಂದ ರೂಟ್ ಮಾರ್ಚ್ ಮಾಡಿದರು.ವಿಜಯಪುರ ಜಿಲ್ಲಾ ಪೊಲೀಸ ವರಿಷ್ಠಾಧಿಕಾರಿ ಸೋನವಾನಿ ಕೃಷಿಕೇಶ ಭಗವಾನ್ ನೇತೃತ್ವದಲ್ಲಿ ಪೊಲೀಸ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ರೂಟ್ ಮಾರ್ಚ್ ನಡೆಸಿದರು. ನಗರದ ಗಾಂಧಿಚೌಕ್,……

ಗಣೇಶ ಹಬ್ಬದ ಅಂಗವಾಗಿ ವಿಜಯಪುರ ನಗರದ ಚಿಂತನಾ ಹಾಲ್‌‌ನಲ್ಲಿ ಜಿಲ್ಲಾ ಪೊಲೀಸ ವರಿಷ್ಠಾಧಿಕಾರಿ ಸೋನವಾನಿ ಭಗವಾನ್ ನೇತೃತ್ವದಲ್ಲಿ ಶಾಂತಿ ಸಭೆ.

ಗಣೇಶ ಹಬ್ಬದ ಅಂಗವಾಗಿವಿಜಯಪುರ ನಗರದ ಚಿಂತನಾ ಹಾಲ್‌‌ನಲ್ಲಿ ಜಿಲ್ಲಾ ಪೊಲೀಸ ವರಿಷ್ಠಾಧಿಕಾರಿ ಸೋನವಾನಿ ಭಗವಾನ್ ನೇತೃತ್ವದಲ್ಲಿ ಶಾಂತಿ ಸಭೆ ನಡೆಯಿತು. ಇನ್ನು ಸಭೆಯಲ್ಲಿ ಹಿಂದೂ ಮುಸ್ಲಿಂ ಸಮುದಾಯದ ಮುಖಂಡರು ಭಾಗವಹಿಸಿದ್ದು, ಹಬ್ಬದಲ್ಲಿ ಯಾವುದೇ ಅಹಿತಕರ……

ವಿಜಯಪುರ ಡಿಸಿ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದ ಕಟ್ಟಡ ಕಾರ್ಮಿಕರು !

ಕಟ್ಟಡ ಕಾರ್ಮಿಕರ ಶಿಶುಪಾಲನಾ ಕೇಂದ್ರಗಳನ್ನು ಮುಚ್ಚದಂತೆ ಒತ್ತಾಯಿಸಿ ಕಾರ್ಮಿಕರು ಪ್ರತಿಭಟನೆ ನಡೆಸಿದರು. ಕಳೆದ ಎರಡು ವರ್ಷದಿಂದ ಕಟ್ಟಡ ಕಾರ್ಮಿಕ ಇಲಾಖೆಯ ಅನುದಾನದಿಂದ ನಡೆಯುತ್ತಿರುವ ಶಿಶು ಪಾಲನಾ ಕೇಂದ್ರಗಳು ಮುಚ್ಚುವ ಹುನ್ನಾರ ನಡೆಯುತ್ತಿದೆ ಎಂಬ ಮಾಹಿತಿ……

ವಿಜಯಪುರ ಜಿಲ್ಲಾ ನೂತನ ಎಸ್ಪಿಯಾಗಿ ಸೋನವಾನಿ ಕೃಷಿಕೇಶ ಭಗವಾನ್ ಅಧಿಕಾರ ಸ್ವೀಕರಿಸಿದರು

ವಿಜಯಪುರ ಜಿಲ್ಲಾ ನೂತನ ಎಸ್ಪಿಯಾಗಿಸೋನವಾನಿ ಕೃಷಿಕೇಶ ಭಗವಾನ್ ಅಧಿಕಾರ ಸ್ವೀಕರಿಸಿದರು. ಐಪಿಎಸ್ ಅಧಿಕಾರಿ ಸೋನವಾನಿ ಕೃಷಿಕೇಶ ಭಗವಾನ್ ವಿಜಯಪುರ ಜಿಲ್ಲಾ ನೂತನ ಜಿಲ್ಲಾ ಪೊಲೀಸ ವರಿಷ್ಠಾಧಿಕಾರಿಯಾಗಿ ವರ್ಗಾವಣೆಗೊಂಡಿದ್ದರು‌. ಇದೀಗ್ ಹಿಂದಿನ ಎಸ್ಪಿ ಎಚ್‌ಡಿ ಆನಂದಕುಮಾರ……